pratilipi-logo ಪ್ರತಿಲಿಪಿ
ಕನ್ನಡ

ಕತೆ ಅಥವಾ ಕಥೆ ಯಾವುದು ಸರಿ?

1355
4.9

'ಕತೆ' ಗು 'ಕಥೆ' ಗೂ ಏನು ವ್ಯತ್ಯಾಸ? ಯಾವುದು ಸರಿ? ಬಹುತೇಕ ಜನರಿಗೆ ಎರಡರ ವ್ಯತ್ಯಾಸ ಗೊತ್ತಿಲ್ಲ. ಕೆಲವರು 'ಕತೆ' ಸರಿ ಅಂತಾರೆ, ಇನ್ನೂ ಕೆಲವರು 'ಕಥೆ'. ಕತೆ ಮತ್ತು ಕಥೆ ಎರಡರ ಅರ್ಥ ಒಂದೇ. ಕಥಾ - ಇದು ಸಂಸ್ಕೃತ ಶಬ್ದ. ಕಥನ - ...