pratilipi-logo ಪ್ರತಿಲಿಪಿ
ಕನ್ನಡ

ಕಸ್ತೂರಿ ಕನ್ನಡ

17
5

ಕನ್ನಡ ಭಾಷೆಯಲ್ಲವಿದು  ಗರ್ವವು ಎನ್ನಡ ಎಕ್ಕಡಗಳ ಮಧ್ಯೆ ಸಮೃಧ್ಧವು ಸುಲಿದ ಬಾಳಿನ ಸವಿ ಹಣ್ಣಿನಂದದಿ ಕಂಪ ಚೆಲ್ಲುವ ಕಸ್ತೂರಿಯ ತರಹದಿ ಮನದ ಭಾವಕೆ ಒಲವಿನ ಯಾನಕೆ ಮೋಡಿ ಮಾಡುವ ಮಾಧುರ್ಯಕೆ ಜಗವ ಸೆಳೆದಿದೆ ಗಾಂಭೀರ್ಯದಿಂದ ಸ್ಥಾನ ಮಾನವ ಪಡೆದಿದೆ ...