pratilipi-logo ಪ್ರತಿಲಿಪಿ
ಕನ್ನಡ

ಕಷ್ಟದ ರುಚಿ ಗೊತ್ತೇ?!

4.7
932

ನಮ್ಮ ಕಷ್ಟ/ನೋವುಗಳನ್ನು ಕೇಳುವ ಜನರಿಲ್ಲವೆಂದು ನಾವು ಇರುವ ವೇದನೆಗಳ ಜೊತೆ ಅದನ್ನು ಸೇರಿಸಿ ಅನುಭವಿಸುತ್ತೇವೆ. ಆದರೆ, ನಿಜಕ್ಕೂ ನಮ್ಮ ಕಷ್ಟಗಳನ್ನು ಕೇಳುವವರಿಂದ ಅದಕ್ಕೊಂದು ಸೂಕ್ತವಾದ ಪರಿಹಾರ/ಸಲಹೆ ಕೊಡಲು ಸಾಧ್ಯವೇ? ಸಾಧ್ಯ ಎಂದಾದರೆ, ...

ಓದಿರಿ
ಲೇಖಕರ ಕುರಿತು
author
ಪ್ರಕಾಶ್ ಶ್ರೀನಿವಾಸ್

ಮೊದಲಿಗೆ ತಾಯಿ ಕನ್ನಡಮ್ಮನ ಪಾದಗಳಿಗೆ ನನ್ನ ನಮನಗಳು, ಕವಿತೆ ಎಂದರೆ? ಕಾಲಗಳನ್ನು ಸಹ ತನ್ನ ಕರದಲ್ಲಿ ಹಿಡಿದಿಡುವ ಕಲೆ ಕವಿತೆಗಳಿಗೆ ಮಾತ್ರವೇ ತಿಳಿದಿರುವುದು ಯಾರೂ ಇಲ್ಲದ ಮನೆಯಲ್ಲೂ ಸುತ್ತುವ ಗಡಿಯಾರದ ಮುಳ್ಳಿನಂತೆ ಆತ್ಮೀಯರು ಅಗಲಿದ ಮೇಲೆಯೂ ಮೂಡುವ ಭಾವನೆಗಳ ಸೂಚನೆಯೇ ಕವಿತೆ, ಕವಿತೆಗಳನ್ನು ಬರೆದ ಮಾತ್ರಕ್ಕೆ ಅವರು ಕವಿಯಲ್ಲ! ಆ ಕವಿತೆಗಳನ್ನು ಓದಿ ಅದರ ನಿಜವಾದ ಭಾವವನ್ನು ಯಾರೋ ಮನಸಿನಿಂದ ಅನುಭವಿಸುತ್ತಾರೋ ಅವರೂ ಸಹ ಕವಿಗಳೇ! ಕವಿತೆಯಂತೆ ಕಥೆಯನ್ನು ಬರೆಯಲಾಗದು.. ಕವಿತೆ ಬರೆಯುವಾಗ ಎಲ್ಲಿ ಬೇಕಿದ್ದರೂ ಒಂದು ಚುಕ್ಕಿ ಇಟ್ಟು ಮುಗಿಸಬಹುದು  ಅದು ಅಪೂರ್ಣ ಕಾವ್ಯವಾದರೂ ಓದುಗರ ಮನಸನ್ನು ಮುಟ್ಟುವ ಭಾವನೆ ಇದ್ದರೆ ಸಾಕು ಅದರ ಗೆಲುವಿಗೆ.. ಆದರೆ ಕಥೆ, ಅದಕ್ಕೆ ಅದರದೇ ಅದ ಸಮಯ ಕೊಡಬೇಕು ಪಾತ್ರಗಳ ಮೇಲೆ ಹಿಡಿತ ಸಾಧಿಸಬೇಕು. ನನಗೆ ಕಥೆಗಳನ್ನು ಬರೆಯುವುದಕ್ಕೆ ಇಷ್ಟ ಅದರಲ್ಲೂ ನೈಜ ಘಟನೆಗಳಿಗೆ ಬರಹ ರೂಪ ಕೊಟ್ಟು ಓದುಗರ ಮುಂದಿಡುವುದು ಎಂದರೆ ಬಹಳ ಇಷ್ಟ. ಈಗಷ್ಟೇ ಸಾಹಿತ್ಯಲೋಕದಲ್ಲಿ ಅಂಬೆಗಾಲು ಇಡುತ್ತಿರುವ ನನ್ನನ್ನು ನಿಮ್ಮ ಅಭಿಪ್ರಾಯದ ಮೂಲಕವೇ ಬೆನ್ನು ತಟ್ಟಿ ಪ್ರೋತ್ಸಾಹಿಸುವ ನಿಮಗೆಲ್ಲಾ ನಾನು ಸದಾ ಚಿರಋಣಿ.. ಇಂತಿ ನಿಮ್ಮ ಪ್ರೀತಿಯ: -ಪ್ರಕಾಶ್ ಶ್ರೀನಿವಾಸ್ https://www.facebook.com/prakashsrinivaas

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    kavya gowda
    28 अप्रैल 2017
    Ene adru Nam kasta sukha helkoloke obru beku .. AA obru annoru bere vyakthi adru sari or Nam Manas adru sari
  • author
    ಪ್ರವಷಿ "ಶಿವಶ್ರೀ"
    03 मई 2017
    ತುಂಬಾ ಚೆನ್ನಾಗಿದೆ ಮತ್ತು ಅತ್ಯುತ್ತಮ ಬರಹ. ನೊಂದ ಮನಸ್ಸಿಗೆ ಮುದ ನೀಡುವ ಬರಹ ಎಂದು ಅನಿಸಿತು.ಮುಂದೇನು ಅನ್ನುವವರಿಗೆ ಒಳ್ಳೆ ಸಲಹೆ.
  • author
    sanganna shirol
    01 मई 2017
    ನಿಜಾ ಸರ್ ನನ್ನ ಜೀವನ ಕೂಡ ನಿಮ್ಮಕಥೆಗನುಸಾರವಾಗಿಯೇ ಸಾಗಿದೆ ನಾವು ಮೊದಲು ನಮ್ಮನ್ನ ಅರ್ಥಮಾಡಿಕೊಳ್ಳಬೇಕು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    kavya gowda
    28 अप्रैल 2017
    Ene adru Nam kasta sukha helkoloke obru beku .. AA obru annoru bere vyakthi adru sari or Nam Manas adru sari
  • author
    ಪ್ರವಷಿ "ಶಿವಶ್ರೀ"
    03 मई 2017
    ತುಂಬಾ ಚೆನ್ನಾಗಿದೆ ಮತ್ತು ಅತ್ಯುತ್ತಮ ಬರಹ. ನೊಂದ ಮನಸ್ಸಿಗೆ ಮುದ ನೀಡುವ ಬರಹ ಎಂದು ಅನಿಸಿತು.ಮುಂದೇನು ಅನ್ನುವವರಿಗೆ ಒಳ್ಳೆ ಸಲಹೆ.
  • author
    sanganna shirol
    01 मई 2017
    ನಿಜಾ ಸರ್ ನನ್ನ ಜೀವನ ಕೂಡ ನಿಮ್ಮಕಥೆಗನುಸಾರವಾಗಿಯೇ ಸಾಗಿದೆ ನಾವು ಮೊದಲು ನಮ್ಮನ್ನ ಅರ್ಥಮಾಡಿಕೊಳ್ಳಬೇಕು