pratilipi-logo ಪ್ರತಿಲಿಪಿ
ಕನ್ನಡ

ಕಣ್ಣಿಗೆ ಕಾಣುವ ದೈವ ಪ್ರೀತಿ ತೋರುವ ಜೀವ

2
4.5

ಅವನೆಂದರೆ ತನ್ನ ಹೆಗಲಮೇಲೆನ್ನ ಹೊತ್ತು ನಡೆದವನು..! ತನ್ನ ಸುಖವ ಬಲಿಕೊಟ್ಟು ಎಮ್ಮ ಸಲಹಿದವನು..! ಕಷ್ಟದಲ್ಲೂ ನಗುವ ಹೊತ್ತು ನಮ್ಮ ಹೆಜ್ಜೆಗೆ ಗೆಜ್ಜೆ ಕಟ್ಟಿದವನು..! ಬದುಕಿನ ಹಾದಿಗೆ ನಗೆ ಹೂವ ಚೆಲ್ಲಿದವನು..! ಆಗುಹೋಗುಗಳ ತಿದ್ದಿತೀಡಿ ದಾರಿ ...