pratilipi-logo ಪ್ರತಿಲಿಪಿ
ಕನ್ನಡ

ಕನ್ನಡಾಂಬೆ

16
4.7

ನಾವೆಲ್ಲ ಹುಟ್ಟಿದೆವು  ಕರುನಾಡಿನಲ್ಲಿ, ನಾವೆಲ್ಲ ಬೆಳೆದೆವು ನಿನ್ನ ಮಡಿಲಲ್ಲಿ, ಕಲಿತೆವು  ಕನ್ನಡ ನುಡಿ ಅಮ್ಮನ ಮಾತು, ಬರೆದೆವು ಕನ್ನಡ ಅಕ್ಷರಗಳ ವರ್ಣಮಾಲೆ, ಕನ್ನಡದ ಹಾಡಿನ ಮೂಲಕ ಗಾನಕೋಗಿಲೆ. ಕನ್ನಡದ ಸಂಗೀತ ಸರಿಗಮಪದನಿಸ, ಕನ್ನಡದ ನಾಟ್ಯ, ...