pratilipi-logo ಪ್ರತಿಲಿಪಿ
ಕನ್ನಡ

ಕನಕದಾಸರ ಕೀರ್ತನೆಗಳು

4.4
9986

ಕನಕದಾಸರು (ತಿಮ್ಮಪ್ಪನಾಯಕ) (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ...

ಓದಿರಿ
ಲೇಖಕರ ಕುರಿತು
author
ಕನಕದಾಸರು

ಕನಕದಾಸರು (ತಿಮ್ಮಪ್ಪನಾಯಕ) (1487-1609) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ವೈರಾಗ್ಯ ಉಂಟಾಗಿ, ಹರಿಭಕ್ತರಾದರು ಎನ್ನಲಾಗಿದೆ.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಂಜು ಶ್ರೀ "ಶ್ರೀ"
    15 नवम्बर 2018
    ಭಕ್ತಿ ಪರವಶ ಕೀರ್ತನೆ
  • author
    Ayya Ayya
    04 सितम्बर 2018
    ಅಬ್ಬಾ ಎಂತಾ ಚೂಪಾದ ಬರವಣಿಗೆ. ಸಮಾಜಕ್ಕೆ ಇಂಥ ಸಾಲುಗಳು ತಿವಿದು ಬುದ್ದಿ ಹೇಳುತ್ತವೆ. ಪರಿಚಯಿಸಿದಕ್ಕೆ ನಿಮಗೊಂದು ಧನ್ಯವಾದ.
  • author
    Madhu N P
    19 जनवरी 2019
    good
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಮಂಜು ಶ್ರೀ "ಶ್ರೀ"
    15 नवम्बर 2018
    ಭಕ್ತಿ ಪರವಶ ಕೀರ್ತನೆ
  • author
    Ayya Ayya
    04 सितम्बर 2018
    ಅಬ್ಬಾ ಎಂತಾ ಚೂಪಾದ ಬರವಣಿಗೆ. ಸಮಾಜಕ್ಕೆ ಇಂಥ ಸಾಲುಗಳು ತಿವಿದು ಬುದ್ದಿ ಹೇಳುತ್ತವೆ. ಪರಿಚಯಿಸಿದಕ್ಕೆ ನಿಮಗೊಂದು ಧನ್ಯವಾದ.
  • author
    Madhu N P
    19 जनवरी 2019
    good