ನನಗೆ ಓದು ಅಂದ್ರೆ ಇಷ್ಟ , ಲಂಕೇಶ್, ಕಾರಂತರನ್ನ, ಕುವೆಂಪು ,ಕೆ.ಪಿ.ಪಿ ಓದ್ತಾ ಬೆಳೆದಿದ್ದೀನಿ ಅವರ ಹಾಗೆ ಒಳ್ಳೆ ಬರವಣಿಗೆ ಬರಿಯೋ ಹುಚ್ಚು .ಅಲ್ಪ ಮಟ್ಟಿಗಿನ ಸಿನಿಮಾ ಗೀತೆ ರಚನೆ ಸಂಬಾಷಣೆ ಬರೆಯೋ ಹಠ .ಬಡತನ ಒಂಟಿತನ ಹತಾಶೆ ನೋವು ಅವಮಾನ ಅಪಮಾನ ಗಳನ್ನು ಬರವಣಿಗೆಯಲ್ಲಿ ಚಿತ್ರಿಸಿಬಿಡ್ತೀನಿ ತುಂಬಾ ಕಲಿಸಿರೋದು ಅವೆ .ಆದಷ್ಟು ಸುತ್ತಾಡ್ತೀನಿ ಎಲ್ಲಿಗೆ ಹೋಗಲು ಸಾಧ್ಯವಾಗುತ್ತೋ ಅಲ್ಲೆಲ್ಲ ಹೋಗ ಬಯಸ್ತೀನಿ .ಕಾಡು ನನ್ನ ಸದಾ ಕಾಡುವ ವಸ್ತು , ..ಸದ್ಯ ಉಳುವಿಯ ದಟ್ಟಡವಿಯಯಲ್ಲಿ ಸರ್ಕಾರಿ ಸೇವೆಯಲ್ಲಿದ್ದೇನೆ ....ಹೆಚ್ಚಿನ ಮಾಹಿತಿಗೆ, ಬರಹಗಳಿಗೆ Facebook ನಲ್ಲಿ ಹಿಂಬಾಲಿಸಿ(kotresh betageri) - ಇತಿ ನಿಮ್ಮವ ಕೊಟ್ರೇಶಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ