ಮನಸ್ಸಿನಲ್ಲಿ ಅನುಕಂಪದ ತಂಗಾಳಿಯ ಬದಲು, ದ್ವೇಷದ ಬಿರುಗಾಳಿ ಬಿಸ್ಯಾವ. ಮಕ್ಕಳು ಪರ ದೇಶ ಸೇರಿ, ಹಡೆದವರು ಆಗ್ಯಾರ ಪರ"ದೇಸಿ". ಅತಿಯಾಸೆ ಮಿತಿಮೀರಿ, ಮಿತಿಯಾಗಿದೆ ಮನುಷ್ಯತ್ವ. ಹೊನ್ನ ಹಿಂದೆ ಬಿದ್ದು, ಮಣ್ಣ ಋಣವ ಮರೆತಾರ. ಇದೇ ಕಲಿಯುಗ ...