pratilipi-logo ಪ್ರತಿಲಿಪಿ
ಕನ್ನಡ

ಕಲಿ ಕಲಿಸು..

16

ಬದುಕಿನಲ್ಲಿ ಪ್ರಕೃತಿ ಕಲಿಸುವ ಪಾಠ ಅಪಾರ. ಜೀವಜಂತುಗಳಿಂದಲೂಸಹ ಕೇಲವೊಂದು ಪಾಠ ನಾವು ಕಲಿಲಿಕ್ಕಿರುತ್ತದೆ. ಹೀಗೊಂದು ದಿನ ನಾನು ಏನೋ ಯೋಚಿಸುತ್ತಾ ಮಲಗಿದ್ದವಳಿಗೆ ತಟ್ಟನೆ ದೃಷ್ಠಿ  ಗೋಡೆಯೆಡೆಗೆ ಹರಿಯಿತು. ಗೋಡೆಯ ಮೇಲೆ ಒಂದು ಹಲ್ಲಿ ಹಾಗು ...