pratilipi-logo ಪ್ರತಿಲಿಪಿ
ಕನ್ನಡ

ಕೈಗೆಟಕೊ ನಕ್ಷತ್ರ

4.3
50470

ನಿಂತರಾ ಗಂಡಸು ಇರ್ತಾರಾ ? - ನಾನು ಅವನನ್ನ ಕೇಳಿದ್ದೆ. ಯಾಕೆ ? ನನ್ನ ಮೀಸೆ ಚುಚ್ಚೊಷ್ಟು ಉದ್ದ ಇಲ್ಲಾ ಅಂತಾನಾ ...! ಅಲ್ಲ ನನಗೆ ಗೊತ್ತಿರೋ ಗಂಡಸರು ನಿನ್ನ ತರಾ ಇರಲಿಲ್ಲ ಅದಕ್ಕೆ .... ಮತ್ತೆ ಹೇಗಿರ್ತಾರೆ ?? - ಅವನು ನನಗೆ ಗೊತ್ತಿರೊ ...

ಓದಿರಿ
ಲೇಖಕರ ಕುರಿತು
author
ವಿನಯ್ H

agnostic in faith and I believe nature is the ultimate | still I respect my culture , tradition and I enjoy the rituals as well | not a nationalist but definitely a patriot | writing is my very old affair where photography is my new girlfriend who is just in her teenage | Success and happiness mean Different For Different People, and I totally respect that | when it comes to family, I am a hardcore family man | if someone ask me what is the purpose of life, I would say - ' survival and evolution with keeping my identity strong and nothing more ' | curious about everything around, hence I love associating myself with this tagline " jack of all, master of none " | last but not the least , I keep reminding me - 'never forget the roots' find me on FB : https://www.facebook.com/vinheg/

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    Nishmitha B Shanmukh
    04 জুলাই 2018
    ಗೊತ್ತಿಲ್ಲ ಏಕೆ ಇದು ಇಷ್ಟ ಆಗ್ತಾ ಇದೆ ಅಂತ ಆದರೆ ಇದನ್ನು ಪ್ರತಿ ಬಾರಿ ಓದಿದಾಗ ಸಹ ಮನಸಲ್ಲಿ ಬರೀ ಹೆಣ್ಣು ಅವಳ ದೇಹ ಬಯಸುವ ಗಂಡಸರ ನಡುವೆ ಅವಳ ಮನಸನ್ನು ಅರ್ಥ ಮಾಡಿಕೊಂಡು ಬದಕುವ ಹ್ರದಯವು ಇರುತ್ತದೆ ಎನ್ನುವ ನಂಬಿಕೆ ಮೂಡುತ್ತದೆ. Thank you
  • author
    05 জুন 2017
    ಎಂತ ಕಟುಕನಿಗೂ ಒಂದು ಕ್ಷಣ ಮನಸ್ಸು ಕರಗುವ ಆಗಿದೆ ಕಥೆಯಲ್ಲಿ ಒಬ್ಬ ವೇಶ್ಯೆಯ ಸಂಗ ಬಯಸಿ ಹೋದವನ ಬಗ್ಗೆಯಾಗಲಿ ಆಕೆ ವ್ಯೆಶ್ಯೆ ಎಂಬುದಾಗಲಿ ಎಲ್ಲೂ ಅನಿಸುವುದಿಲ್ಲ ಹೆಣ್ಣಿನ ಮನಸ್ಸಿನ ತವಕಗಳು ಗಂಡಿನ ಮನಸ್ಸಿನ ಮೂಲೆಯಲ್ಲೆಲ್ಲೊ ಕುಳಿತ ಹಳೆಯ ನೆನಪುಗಳು ಒಟ್ಟು ಸೇರಿ ಪದಗಳ ರೂಪಕೊಟ್ಟಾಗ ಇಂಥ ಒಂದು ಕಥೆ ಮೂಡಲು ಸಾಧ್ಯ ಇಲ್ಲಿ ಪಾತ್ರಗಳು ನೆಪಮಾತ್ರ......
  • author
    ಸಮೀರ್ ಹುಸೇನ್
    18 ফেব্রুয়ারি 2019
    ನಮಸ್ಕಾರ ವಿನಯ್.... ನಿಮ್ಮ ಈ ಕಥೆ ಓದಿ ಯಾಕೊ ಈ ಕ್ಷಣ ಭಾವುಕನಾದೆ. ತನ್ನಿಂಥಾನೆ ನನ್ನ ಕಂಗಳು ತುಂಬಿ ಬಂತು. ತುಂಬಾ ಸೊಗಸಾಗಿ ಮೂಡಿಬಂದಿದೆ. ನಿಮ್ಮ ಈ ಪ್ರಯತ್ನ ಹೀಗೆ ಮೂಡಿ ಬರಲಿ. love u vinay...