pratilipi-logo ಪ್ರತಿಲಿಪಿ
ಕನ್ನಡ

ಕಾದು ಕುಳಿತಿನಿ

47
5

ಉದ್ದ ಜಡೆಯುಂಟು ಇವಳು ಜಟಿಲಕಬರಿಯಲ್ಲ ಮುಡಿ ತುಂಬ ಮಲ್ಲಿಗೆ ಹೊತ್ತು ಘಮಗುಡುತಾಳ ಬೀದಿಗೆ ಬಂದ್ರೆ ತುಂಡೈಕಳ ಕಣ್ಣ ಕುಕ್ಕಿ ನಡಿತಾಳ ನಡೆತೆ ಗೆಟ್ಟು ವರ್ತಿಸಿದವರ ಮಂಡಿ ಮುರಿಯುತಾಳ ಹುಣ್ಣಿಮೆ ಬೆಳದಿಂಗಳ ಚಂದಿರನಿಗೂ ಅಂದದಲಿ ಪಂಥ ಕಟ್ಟುತಾಳ ಈ ...