pratilipi-logo ಪ್ರತಿಲಿಪಿ
ಕನ್ನಡ

ಕಾದು ನಿಂತಿದೇ ಮನವು ಕನ್ನಡಿಯ ಮುಂದೆ ...

1019
4

ಅದೇಕೋ ಏನೋ, ನಾ ಬರೆದ ಎಲ್ಲ ಕವಿತೆಗಳು ಒಮ್ಮೆಲೇ ಮಾತನಾಡಲು ಪ್ರಾರಂಭಿಸಿವೆ. " ತಿಳಿಯದಾಗಿದೆ ನಿನ್ನ ತಲುಪುವಾ ದಾರಿ ", ಎಂದು ನಿನ್ನ ಹುಟ್ಟುಹಬ್ಬದ ದಿನ ಶುಭಾಶಯ ಕೋರಲು ದಾರಿಯೊಂದನ್ನು ಹುಡುಕುತ್ತಾ ಹೊರಟವನಿಗೆ, ಇಂದು ನನ್ನ ಕವಿತೆಗಳೇ ...