pratilipi-logo ಪ್ರತಿಲಿಪಿ
ಕನ್ನಡ

ಜಿರಳೆ ರೋಬೋ!

739
4.3

ಒಂದು ವಾಟ್ಸಪ್ ಜೋಕು ಗಂಡಂದಿರನ್ನು ತಮಾಷೆ ಮಾಡುತ್ತದೆ. ಗಂಡ ಕೊಲ್ಲಲು ಹೊರಟ ಜಿರಲೆ ಅವನಿಗೆ ಸವಾಲು ಹಾಕುತ್ತದಂತೆ. ‘ನೀನು ನನ್ನನ್ನು ಕೊಲ್ಲುವುದಿಲ್ಲ. ಏಕೆಂದರೆ ನಾನು ನಿನಗಿಂತ ಬಲಶಾಲಿ. ನಿನಗೆ ಹೆದರದ ಹೆಂಡತಿ ನನಗೆ ಹೆದರುತ್ತಾಳೆ,’ ಅಂತ. ...