ಅರಿಯಲು ಆಗದು ಯಾರಿಂದಲೂ ನಾನು ಏನೆಂದು ಅರಿತರೆ ಹೇಳುವರು ಇವನು ನಾನೆಂದೂ, ನನ್ನ ಮನಸಿಗೂ ಕನಸುಗಳಿವೆ ನನಸಾಗಿಲ್ಲ ಎಂಬುದರ ಬೇಜಾರು ನನಗಿಲ್ಲ ನನಸಾಗದೇ ಇರಲು ನಾನು ಬಿಡುವುದು ಇಲ್ಲ.
ನನಗೆ ಪ್ರೀತಿಯಿಂದ ದ್ವೇಷವನ್ನು ಕೂಡ ಪ್ರೀತಿಸೋದು ಗೊತ್ತು
ತಿಳುವಳಿಕೆ ನಿನ್ನೊಳಗೆ ಎಷ್ಟೇ ಇರಲಿ ಆದರೆ ಅನುಭವ ಅನ್ನುವುದು ಅದಕ್ಕಿಂತ ದೊಡ್ಡದು...