pratilipi-logo ಪ್ರತಿಲಿಪಿ
ಕನ್ನಡ

ಒಂದು ವರ್ಷದ ಹಿಂದಿನ ಘಟನೆ, ಆಗಿನ್ನೂ  ಫೆಸ್ ಬುಕ್ ಗೆ ಸೇರಿ ಕೆಲವು ದಿನ ಆಗಿತ್ತು,  ಸಾಹಿತ್ಯ  ಗ್ರೂಪ್ ಇನ್ನೂ ಯಾವು ಗೊತ್ತಿರಲಿಲ್ಲ ಆಗ ನಡೆದ ಘಟನೆ... ಅವತ್ತು  ನನ್ನ ಗೆಳತಿ ಮನೆಗೇ ಬಂದಿದ್ದಳು, ಇತ್ತೀಚೆಗೆ ಆದ ಪರಿಚಯ ನನ್ನ ಹಳೆಯ ...