pratilipi-logo ಪ್ರತಿಲಿಪಿ
ಕನ್ನಡ

ತ್ರೇತಾಯುಗದಲ್ಲಿದ್ದ ಸೂರ್ಯವಂಶದ ಚಕ್ರವರ್ತಿ, ಶ್ರೀರಾಮನಿಗಿಂತ ಹಿಂದಿನ ತಲೆಮಾರಿನವ 'ಸಗರ' ಚಕ್ರವರ್ತಿಗೊಂದು ಆಸೆ! ನೂರು ಅಶ್ವಮೇಧಯಾಗಗಳನ್ನು ಮಾಡಬೇಕೆಂದು. ಹಾಗೆ ನೂರು ಅಶ್ವಮೇದಯಾಗಗಳನ್ನು ನಡೆಸಿದಲ್ಲಿ ಅವನು ಇಂದ್ರಪದವಿಗೆ ...