pratilipi-logo ಪ್ರತಿಲಿಪಿ
ಕನ್ನಡ

ಇದು ನನ್ನ ನಿನ್ನ ಪ್ರೇಮಕಥೆ...

20142
4.4

ನನಗಾಗ ಹದಿನೆಂಟು ವರ್ಷ, ಅಂದರೆ ಅದೇ ಹದಿಹರೆಯದ ಕೊನೆಯ ಘಟ್ಟ, ಮನಸ್ಸು ಕೊಂಚ ಚಂಚಲವಾಗೆ ಯೋಚಿಸುತ್ತಿತ್ತು. ಎಲ್ಲ ಹುಡುಗರು ನನ್ನತ್ತ ನೋಡಲಿ, ನಾನು ನೋಡುವರ ಕಣ್ಣಲ್ಲಿ ಸುಂದರಿಯೆನಿಸಬೇಕು, ಎಂಬ ಸಹಜವಾದ ಆಸೆ ಇದ್ದದ್ದು ನಿಜ, ಹಾಗೆಂದು ...