pratilipi-logo ಪ್ರತಿಲಿಪಿ
ಕನ್ನಡ

ಹುಚ್ಚು ಹುಡುಗಿಯ ಹುಸಿ ನಿರೀಕ್ಷೆ.....

4434
3.9

ನೆನ್ನೆ ಈ ವರ್ಷದ ಮೊದಲ ಮಳೆ ಬಂತು... ಮಡಿಕೇರಿ ಮಳೆ... ಕೈಯಲ್ಲಿ ಹಬೆಯಾಡೋ ಕಾಫಿ.... ತುಂತುರು ಹನಿಗಳಿಗೆ ಮುಖ ಒಡ್ಡಿ ಕಿಟಕಿ ಹತ್ರ ಕೂತು ಬಿಸಿ ಬಿಸಿ ಕಾಫಿ ಕುಡಿಯೋ ಮಜಾನೆ ಬೇರೆ.... ಆದ್ರೂ ಏನೋ incomplete ಅನ್ನಿಸ್ತಾ ಇದೆ.... ಹೌದು ...