ಈ ಸಲ ಧಾರವಾಡದಲ್ಲಿ ಮೀಡಿಯಾ ಫೆಸ್ಟ್ ಇದೆ ಎಂದು ಗೋತ್ತಾದಾಗ ಯಾರು ಬರಲಿ ಬಿಡಲಿ ನಾನು ಮಾತ್ರ ನಿಮ್ಮ ಜೊತೆ ಬರ್ತೀನಿ ಎಂದು ನಮ್ಮ ಸೀನಿಯರ್ಸಗೆ ಹೇಳಿದ್ದೆ ಕಡೆಗೆ ಇಬ್ಬರು ಸೀನಿಯರ್ಸ್ ನಮ್ಮ ಕ್ಲಾಸಿಂದ ನಾನು ಮತ್ತು ಜ್ಯೂನಿಯರ್ಸ್ ಏಳು ಮಂದಿ ಸೇರಿ ಧಾರವಾಡಕ್ಕೆ ಪಯಣ ಬೆಳೆಸಿದವು. ನಮ್ಮ ಕಾಲೇಜನ್ನು ಬಿಟ್ಟು ಹುಬ್ಬಳ್ಳಿಯನ್ನು ಬಿಟ್ಟು ಆಚೆಗೆ ಹೊಗದಿದ್ದ ನನಗೆ ಈ ಆರೆ ಮಲೆನಾಡನ್ನು ಕಂಡು ಏನೋ ಹುರುಪು. ಹುಬ್ಬಳ್ಳಿಯಲ್ಲಿ ಕೇವಲ ಕಾಂಕ್ರಿಟ್ ಕಟ್ಟಡಗಳನ್ನು ನೋಡಿದ್ದ ನಂಗೆ ಧಾರವಾಡದಲ್ಲಿ ಎಲ್ಲೆಲ್ಲಿಯೂ ಮರಗಳೆ .....!! ಮೀಡಿಯಾ ಫೇಸ್ಟಗೆ ಹೋಗಿ ಅಲ್ಲಿ ಹೆಸರನ್ನು ನೊಂದಾಯಿಸಿದೆವು ಸ್ಪರ್ಧೆಗಳಲ್ಲಿ ಭಾಗವಹಿಸಿ ಮೊದಲನೇ ...
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ