pratilipi-logo ಪ್ರತಿಲಿಪಿ
ಕನ್ನಡ

ಹೊಸ ಮನೆ.... ಹೊಸ ಜನ..... ಹೊಸ ಜೀವನ....

59
5

ಹೊಸ ಮನೆ....ಹೊಸ ಜನ.....ಹೊಸ ಜೀವನ ಎನನೊ ಬರೆಯುವಾಸೆ..... ಬರೆಯಲು ಪದಗಳ ಕೊರೆತೆಯಿಲ್ಲ..... ಮನಸೊಳು ಮೂಡುತಿಹ ಕನಸಿಗೆ ಕೊನೆಯಿಲ್ಲ..... ತುಟಿಯಂಚಿನ ನಗುವ ಕಟ್ಟಿಯಿಡಲಾಗುತಿಲ್ಲ...... ಹೊಸ ಜೀವನದ ಆರಂಭ..... ಅರಿವಿಗು ಸಿಗದೊಂದು ...