ಹೆಣ್ಣು ನೀನೊಂದು ಮುಗ್ಧ ಮಗು ನೀ ನೆಟ್ಟ ಹೂ ಕರುಣೆ ಹಚ್ಚ ಹಸಿರೇ ನಿನ್ನುಸಿರು ಧರೆ ಬೆಳಗಿದವಳು ನೀನಾಗಿ ಧರೆಯೊಡತಿ ಎನಿಸಿಕೊಂಡವಳು ||೧|| ನಿನ್ನ ಹೃದಯಮಂದಿರದಲ್ಲಿ ಪ್ರೇಮದಾ ತೊಟ್ಟಿಲು ಅದರೊಳಗೆ ನಿನ್ನ ಕನಸಿನ ಕುಡಿಯು ಅದು ಅಳುತ್ತಿತ್ತು , ...