pratilipi-logo ಪ್ರತಿಲಿಪಿ
ಕನ್ನಡ

ಹೆಂಗಸರು ಮತ್ತು ರಹಸ್ಯ

20
5

ಸಾಮಾನ್ಯವಾಗಿ ಹೆಂಗಸರ ಬಾಯಿಯಲ್ಲಿ ರಹಸ್ಯ ನಿಲ್ಲುವುದಿಲ್ಲ ಎಂಬ ಪ್ರತೀತಿಯಿದೆ. ಇದು ನೂರಕ್ಕೆ ತೊಂಬತ್ತು ಭಾಗ ನಿಜವೂ ಹೌದು. ಹೆಂಗಸರು ಸ್ವಭಾವತಃ ಭಾವನಾ ಜೀವಿಗಳು. ಬಹಳ ಬೇಗ ತಮ್ಮ ಮನದೊಳಗೆ ಇರುವುದನ್ನು ವ್ಯಕ್ತ ಪಡಿಸಿಬಿಡುತ್ತಾರೆ. ...