ಬದಲಾಗದ ಹಣೆಬರಹ ನನ್ನದು ಹೆತ್ತಮ್ಮನ ಪ್ರೀತಿಗೆ ಹಾತೊರೆದರು ಕರುಣೆ ಬಾರದ ಮನಸು ಅವಳದು.. ಗಂಡು ಮಕ್ಕಳ ವ್ಯಾಮೋಹದಲ್ಲಿ ಕಣ್ಣು ಕುರುಡಾಗಿಸಿ ಹೆತ್ತ ಕಂದನ ಕರುಳನ್ನೇ ಚಿವುಟಿದಳು... ಪ್ರತಿ ಕ್ಷಣವೂ ಹೆಣ್ಣು ಹೆಣ್ಣೆಂದು ಜರಿದು ಹಂಗಿಸುತಿಹಳು.. ...