ಕೆಲ್ಸಾ ಕಡಿಮೆ ಎಡವಟ್ಟ ಜಾಸ್ತಿ.....
ಸೀದಾ ಸಾದಾ ಸಿಂಪಲ್ ಹುಡ್ಗಿ....
Yourquote ವಾಲಲ್ಲಿ ಅಪ್ಪನೆಂಬ ಏರೆಡಕ್ಷರದ ಪ್ರಪಂಚದ ಸುತ್ತಾ
ಗಿರಕಿ ಹೊಡೆಯುವ ಅಬ್ಬೇಪಾರಿ...
ಮೌನವನ್ನೆ ಮಾತಾಗಿಸಿಕೊಂಡವಳು...
ಒಂತರಾ ಅಂತರ್ಮುಖಿ....ಸಿಕ್ಕಾಪಟ್ಟೆ ಭಾವುಕಿ......
Textbook ಓದೋದಕ್ಕಿಂತ ಕಥೆ ಕಾದಂಬರಿ ಓದೋದೆ (ಹು)ಹೆಚ್ಚು.....
ಕಲಾ ವಿಭಾಗದಲ್ಲಿ ಮಾಸ್ಟರ್ ಮಾಡ್ತಿದ್ರು ಕಲ್ತಿದ್ದು ಮಾತ್ರ ಸೊನ್ನೆ.... ಸಾಹಿತ್ಯದ ಗಂಧ ಗಾಳಿನೂ ಗೊತ್ತಿಲ್ಲ.... ತಪ್ಪಿದ್ದಲ್ಲಿ ತಿಳಿಹೇಳಿ.....