pratilipi-logo ಪ್ರತಿಲಿಪಿ
ಕನ್ನಡ

ಜ್ಞಾನ (ಕವನ)

1

ಜ್ಞಾನ ಲೋಕಕೆ ಯಾವ ಅಡೆತಡೆಯಿಲ್ಲ ಜ್ಞಾನ ಅರಿಯ ಬಯಸಿದವಗೆ ಸಂಕೋಚವಿಲ್ಲ ಕಲಿಕೆಯ ದಾಹಕೆ ಕೊನೆಯಿಲ್ಲ ಅಕ್ಷರವೊಂದೇ ಕಲಿತರು ಆಕ್ಷೇಪವಿಲ್ಲ ಬಯಸಿ ದಡದಿ ನಿಲಲು ಆಪೋಷನೆ ಗೈವೆನೆಂದು ಶರಧಿಗಿಳಿಯಲು ಬರಿದಾಗದು ಜ್ಞಾನದ ಒಡಲು ಮೊಗೆದಷ್ಟು ...