ಕನಸೊಂದು ಕಂಡೆ ರೆಕ್ಕೆ ಬಿಚ್ಚಿ ಮುಗಿಲೆತ್ತರಕ್ಕೆ ಹಾರುವಂತೆ.. ನೀಲಬಾನದಲ್ಲಿ ತೇಲಾಡುವಂತೆ.. ಅಡೆತಡೆಗಳಿರದೆ ಸಾಗುವಂತೆ.. ಪಂಜರದಿಂದ ಹೊರಬಂದ ಗಿಳಿಮರಿಯಂತೆ..... ಕನಸಿನ ಲೋಕದಿಂದ ನಾ ಹೊರಬಂದಾಗ.. ಅರಿವಾಯಿತು ಜೀವನದ ಕಟು ವಾಸ್ತವತೆ. ...