ನನ್ನ ನಾಮಧೇಯ ಅರುಣಕುಮಾರ ಕೆ ಎಸ್ ನಾನು ಡಿಪ್ಲಾಮೋ ಇನ್ ಫಾರ್ಮಸಿ ಪದವೀದರ.
ನನ್ನ ತಂದೆ ತಾಯಿಯವರ ಅದರ್ಶಗಳೆ ನನಗೆ ದಾರಿದೀಪ. ನಾನು ಜೀವನೋಪಾಯಕ್ಕಾಗಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕಲ್ ವ್ಯಾಪಾರ ಮತ್ತು ಡಿಟಿಎಚ್ ಡಿಸ್ಟ್ರಿಬ್ಯೂಟರ್ ಆಗಿದ್ದೇನೆ.
ನಾನು ಮಾತನಾಡುವುದು ತುಂಬ ಕಡಿಮೆ . ಜನಗಳಿಂದ ತುಂಬಾ ದೂರವಾಗಿರುವ ಪ್ರವೃತ್ತಿ ಯಾಕೆಂದರೆ ನನಗೆ ನಾಟಕೀಯ ಮಾತುಗಳು ಹಿಡಿಸುವುದಿಲ್ಲ. ಯಾರು ಎಷ್ಟು ದುಷಿಸಿದರು ಅಥವಾ ಕೆಟ್ಟದಾಗಿ ನಡೆದುಕೊಂಡರು ನಾನು ಅವರನ್ನು ದೂರ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ.
ಅನುಸರಣೆ ಮತ್ತು ಶ್ರಮಪಡುವ ಮನೋಭಾವ . ನನಗೇ ಕಾರ್ಯ ಕ್ಷಮತೆಯ ಮೇಲೆ ನಿಗಾ ಜಾಸ್ತಿ ಯಾವುದೇ ಕೆಲಸ ಮಾಡಿದರು ಅದನ್ನು ಗೌರವಿಸಬೇಕು ಪ್ರೀತಿಸಬೇಕು ಶ್ರದ್ಧೆ ಮತ್ತು ಪ್ರೀತಿಸಬೇಕು.
9353294090
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ