ಭೂಮಿಯ ಮೇಲೆ ಮರಗಳು ನೆಲದ ಅಡಿಯಲ್ಲಿ ಬೇರುಗಳು ಕಣ್ಣಿಗೆ ಕಾಣುವುದು ನೂರಾರು ಅಡಿ ಕಾಣದಿರುವುದೇ ಅದರ ಜೀವನಾಡಿ ಎಷ್ಟೆತ್ತರಕ್ಕೆ ಮರವು ಹೋದರೂ ಅಷ್ಟಾಳಕ್ಕೆ ಇಳಿಯುವುದು ಬೇರು ಅರಿವಿನ ದಾರಿಯಲಿ ನಡೆದಷ್ಟು ಗಟ್ಟಿಯಾಗುವುದು ಜೀವದ ಬೇರಷ್ಟು ...