pratilipi-logo ಪ್ರತಿಲಿಪಿ
ಕನ್ನಡ

ಯಾರದೋ ಕ್ಷಣಿಕಮಾತ್ರ ಪ್ರೇಮಕಾಮಕೆ ಹೊರಬಿದ್ದವನಿವ ಎಲ್ಲಿಗೆ ಸಲ್ಲಬೇಕು ಯಾರಿಗೂ ಬೇಡದ ಅನಾಮಿಕನಿವ ಹೊಟ್ಟೆ ಹೊರೆಯಲು ಬೆಟ್ಟ ಸೀಳಿ ಊಳಿಗ ಮಾಡುವ ಅಕ್ಕರೆವಂಚಿತ ಅನಾಥನಿವ ನಗುವಿಗೆ ನಾಳೆ ಬಾ ಎಂದವ ಅಲ್ಲೊಬ್ಬ ಒಂಟಿಕವಿ ಮರುಭೂಮಿಯಲಿ ನೀರ ...