pratilipi-logo ಪ್ರತಿಲಿಪಿ
ಕನ್ನಡ

ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ

79
5

"ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ". ಆತನೊಬ್ಬ ಕೂಲಿ ಕಾರ್ಮಿಕ. ಮಡದಿ ಅಪ್ಪ-ಅಮ್ಮ ಮಕ್ಕಳು  ಇರುವ ತುಂಬು ಸಂಸಾರ ಆತನದು. ಒಂದು ಸಾಧಾರಣ ಗುಡಿಸಲಿನಲ್ಲಿ ಅವನ ಸಂಸಾರದ ವಾಸ. ತನ್ನ ಕುಟುಂಬಕ್ಕೋಸ್ಕರ ಇರುಳು ಹಗಲು ಕಷ್ಟಪಟ್ಟು ದುಡಿಯುತ್ತಿದ್ದ. ...