ದೇವರ ಬಗ್ಗೆ ಭಯ ಭಕ್ತಿ ಮನದಲ್ಲಿರಬೇಕೇ ಹೊರತು ಸಮಾಜದ ನಾಲ್ಕು ಜನರಿಗೆ ತೋರಿಸುವಂತಿರಬಾರದು. ಜಾತಿ-ಧರ್ಮ, ನೀತಿ-ನಿಯಮಕ್ಕೆ ತಲೆಬಾಗಬೇಕೇ ಹೊರತು ಅದರಿಂದ ಬೇರೆಯವರಿಗೆ ಹಿಂಸೆಯಾಗದ ಹಾಗೆ ನೋಡಿಕೊಳ್ಳಬೇಕು. ...