ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
ಕೊರೊನಾವೈರಸ್ ಪ್ರಬಂಧ ಪ್ಲೇಗ್ ನಂತಹ ರೋಗದಿಂದ ವಿಶ್ವದ ಕೆಲ ರಾಷ್ಟ್ರಗಳ ಲಕ್ಷಾಂತರ ಜನ ಮರಣ ಹೊಂದಿದ ಬಗ್ಗೆ ಕೇಳಿದ್ದೆವು .ಈಗ ಕರೋನ ಎಂಬ ರೋಗ ಇಡೀ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೆ ಹರಡಿ ಕೋಟ್ಯಂತರ ಜನರ ಜೀವ ತೆಗೆದು ಹಲವರ ಜೀವನವನ್ನು ...
ಹೆಸರು : ಸಿ ಜಿ ವೆಂಕಟೇಶ್ವರ ಜನ್ಮ ದಿನಾಂಕ :13/06/1975 ತಂದೆ : ಗೋವಿಂದಪ್ಪ ತಾಯಿ : ಶ್ರೀದೇವಮ್ಮ ಜನ್ಮ ಸ್ಥಳ : ಚೌಡಗೊಂಡನಹಳ್ಳಿ ವಿಳಾಸ : ಸಿ ಜಿ ವೆಂಕಟೇಶ್ವರ ಸಮಾಜ ವಿಜ್ಞಾನ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಕ್ಯಾತಸಂದ್ರ. ತುಮಕೂರು ತುಮಕೂರು ಜಿಲ್ಲೆ ಶಿಕ್ಷಣ :M A( ಅರ್ಥಶಾಸ್ತ್ರ) M A(ರಾಜ್ಯ ಶಾಸ್ತ್ರ) M. Ed ವೃತ್ತಿ :ಪ್ರೌಢಶಾಲಾ ಶಿಕ್ಷಕರು *ಪ್ರವೃತ್ತಿ*: ೧. ಕವನ ಬರೆಯುವುದು ನನ್ನ ಕವನ ಮತ್ತು ಲೇಖನಗಳನ್ನು ಒಳಗೊಂಡ ಆರು ಪುಸ್ತಕಗಳು ಬಿಡುಗಡೆಯಾಗಿವೆ ೨ .ಲೇಖನ ಬರೆಯುವುದು ,ನಾಡಿನ ಎಲ್ಲಾ ಪತ್ರಿಕೆಯಲ್ಲಿ ಮತ್ತು ವಾರ ಮತ್ತು ಮಾಸಿಕಗಳಲ್ಲಿ ಲೇಖನಗಳು ಪ್ರಕಟವಾಗಿವೆ ೩ ಗಜ಼ಲ್, ಹನಿಗವನಗಳು, ಶಾಹಿರಿ ,ಕಥೆ, ಪರ್ದ್ ಗಳ ಬರೆಯುವುದು ೪ ಪೌರಾಣಿಕ ನಾಟಕಗಳಲ್ಲಿ ಅಭಿನಯಿಸಿಲಾಗಿದೆ ೫ ರಾಜ್ಯ ಮಟ್ಟದ ಕವಿಗೋಷ್ಟಿಯಲ್ಲಿ ಕವನ ವಾಚನ ಮಾಡಲಾಗಿದೆ ೬ ರಾಜ್ಯ ,ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿ ಯಾಗಿ ಸೇವೆ ಸಲ್ಲಿಸಲಾಯಿತು ೭ ಪರಿಸರಕ್ಕೆ ಕುರಿತಾದ ರಾಷ್ಟ್ರ ಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳಲಾಗಿದೆ ೮ ಹವ್ಯಾಸಿ ಹಾಡುಗಾರ . ೯ ಹವ್ಯಾಸಿ ಛಾಯಾಚಿತ್ರಗಾರ ೧೦ ಬ್ಲಾಗರ್ sridevitanya.blogspot. com ಎಂಬ ಬ್ಲಾಗ್ 1ಲಕ್ಷ ಪ್ರಪಂಚದಾದ್ಯಂತ ಓದುಗರು ಸಾಹಿತ್ಯ ಮತ್ತು ಸಂಘಟನೆ : ಬಿಡುಗಡೆಯಾದ ಪುಸ್ತಕಗಳು ಪ್ರಾತಿನಿಧಿತ ಪುಸ್ತಕಗಳು ೧ ಭಾವದೀಪ್ತಿ ಕವಿಬಳಗ ಹಾಸನ ೨೦೧೭ ೨ ಹನಿ ಹನಿಕಾವ್ಯ ಕಹಾನಿ ಹನಿ ಹನಿಇಬ್ಬನಿ ತುಮಕೂರು ೨೦೧೮ ೩ ಕಾವ್ಯರಶ್ಮಿ ಬಿಜಾಪುರ ೨೦೧೮ ೪ ನನ್ನ ಕನಸಿನ ಕರ್ನಾಟಕ ಬಿಜಾಪುರ ೨೦೧೮ ೫ ಅಡಿಗಲ್ಲು ಲೇಖನ ಸಂಗ್ರಹ ೨ ಲೇಖನ ಸಾಧನಕೇರಿ ಬಳಗ ಬೆಂಗಳೂರು ೨೦೧೮ ೬ ಬಣ್ಣದ ಗರಿ ೨ ಕವನ ಸಾಧನ ಕೇರಿ ಬೆಂಗಳೂರು ೨೦೧೮ ೭ ಬಣವೆ ಕಥಾ ಸಂಕಲನ ಸಾಧನಕೇರಿ ಬೆಂಗಳೂರು. ೮ ಕಾವ್ಯ ಸಂಗಮ ಸ್ನೇಹ ಸಂಗಮ ಬಳಗ ತುಮಕೂರು ೨೦೧೮ ೯ ಕಾವ್ಯ ಸಿಂಚನ ಗಜಲ್ ಹನಿಗವನ ಕವನ ಸಂಕಲನ ,ಕವಿಬಳಗ ಸಿದ್ದಗಂಗಾ ಮಠ ತುಮಕೂರು ೧೦ ದೇವಲೋಕಕ್ಕೆ ಮರಳಿದ ದೇವರು ಕವಿಬಳಗ ,ಸಿದ್ದಗಂಗಾ ಮಠ ತುಮಕೂರು. ವೈಯಕ್ತಿಕ ಪುಸ್ತಕಗಳು ೧ ಸಾಲು ದೀಪಾವಳಿ ಖುಷಿ ಪ್ರಕಾಶನ ತುಮಕೂರು ೨೦೧೮ ಕವಿಗೋಷ್ಠಿಗಳು ೧ ತಾಲ್ಲೂಕು ಮಟ್ಟದ ಕವಿಗೋಷ್ಟಿ ೩೦೦೦ ೨ ಕವಿ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ ೨೦೧೭ ಹಾಸನ ೩ ಹನಿ ಹನಿ ಇಬ್ಬನಿ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ೨೦೧೮ ೪ ತಾಲ್ಲೂಕು ಸಾಹಿತ್ಯ ಪರಿಷತ್ತಿನ ಗೌರಿಬಿದನೂರು ಸಮ್ಮೇಳನದಲ್ಲಿ ೨೦೧೮ ೫ ಭಾವಸಂಗಮ ಬಳಗ ರಾಜ್ಯ ಮಟ್ಟದ ಕವಿ ಗೋಷ್ಟಿ ಬೆಂಗಳೂರು ೨೦೧೮ ೬ ಸಾಧನಕೇರಿ ಬಳಗ ರಾಜ್ಯ ಮಟ್ಟದ ಕವಿ ಗೋಷ್ಠಿ ಬೆಂಗಳೂರು ೨೦೧೮ ೭ ಹನಿಹನಿ ಇಬ್ಬನಿ ರಾಜ್ಯ ಮಟ್ಟದ ಕವಿ ಗೋಷ್ಟಿ ಡಿಸೆಂಬರ್ ೨೦೧೮ ೮ ಸಾಹಿತ್ಯ ಬಳಗ ಚಿಂತಾಮಣಿ ರಾಜ್ಯ ಮಟ್ಟದ ಕವಿ ಗೋಷ್ಟಿ ಜನವರಿ ೨೦೧೯ ೯ ಜಿಲ್ಲಾ ಮಟ್ಟದ ಕವಿಗೋಷ್ಠಿ ಚಿಕ್ಕಬಳ್ಳಾಪುರ ಪೆಬ್ರವರಿ ೨೦೧೯ ೧೦ ರಾಜ್ಯ ಮಟ್ಟದ ಕವಿಗೋಷ್ಠಿ ಸಕಲೇಶಪುರ. ೨೦೧೯. ೧೧ ರಾಜ್ಯ ಮಟ್ಟದ ಗಜ಼ಲ್ ಗೋಷ್ಠಿ ತುಮಕೂರು ಪೆಬ್ರವರಿ೨೦೨೦ ಪ್ರಶಸ್ತಿಗಳು ೧ ಕಾವ್ಯಚಿಂತಾಮಣಿ ರಾಜ್ಯ ಪ್ರಶಸ್ತಿ ೨ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ೩ ಸಂಘಟನಾ ಚತುರ ರಾಜ್ಯ ಪ್ರಶಸ್ತಿ ಕೇಂದ್ರ ಸಾಹಿತ್ಯ ವೇದಿಕೆ ಇವರಿಂದ ಸನ್ಮಾನಗಳು ೧ B M K C ಕಬಡ್ಡಿ ಕ್ಲಬ್ ಗೌರಿಬಿದನೂರು ೨ ಸಾಹಿತ್ಯ ಪರಿಷತ್ತಿನ ಗೌರಿಬಿದನೂರು ಘಟಕ ೩ ಲಯನ್ಸ್ ಕ್ಲಬ್ ಗೌರಿಬಿದನೂರು ೪ ಶಾರದಾ ದೇವಿ ರಾಮಕೃಷ್ಣ ಶಾಲೆ ಗೌರಿಬಿದನೂರು ೫ ಬಿ ಜಿ ಎಸ್ ಶಾಲೆ ಗೌರಿಬಿದನೂರು ೬ ಜೈನಾಬಿಯಾ ಶಾಲೆ ಅಲೀಪುರ ೭ ಪಾಂಚಜನ್ಯ ಟ್ರಸ್ಟ್ ಗೌರಿಬಿದನೂರು