pratilipi-logo ಪ್ರತಿಲಿಪಿ
ಕನ್ನಡ

ಕೋಪ ಎಲ್ಲಿದೆ 😍😄

12
5

ಕೋಪವಿಲ್ಲ ನನ್ನಲ್ಲಿ. ಎಲ್ಲ ಕರಗಿಸಿ ಬಿಟ್ಟೆ ನಾ. ನಿನ್ನ ಪ್ರೀತಿಯಲ್ಲಿ. ಮೌನವಿದ್ದೆ ನಾ ಗೆಳತಿ. ನಿನ್ನ ಪ್ರೀತಿ ಮಾತಿಗಾಗಿ. ಎಲ್ಲ ಬಿಟ್ಟು ಜೊತೆ ಇದ್ದೆ ನಾ. ನಿನ್ನ ಕೋಪಕ್ಕೂ ನಕ್ಕು ಸುಮ್ಮನೆ ಆದೆ ನಾ. ಕೋಪ ಎಲ್ಲಿದೆ ಹೇಳು ನೀ. ಸರಿಯಾಗಿ ...