ಕಾಫಿಯ ಘಮಲು ಗಿರಿ ಝರಿ ನೋಡಲು ಹಸಿರ ಸಿರಿಯ ಸಾಲು ಶ್ರೀ ಶಾರದೆ ಮಡಿಲು ಸಂತಸದ ಹೊನಲು ಸ್ವರ್ಗಕ್ಕದೇ ಬಾಗಿಲು ಮಲೆನಾಡು, ಕಾಫಿನಾಡು ಎಂಬ ಹೆಗ್ಗಳಿಕೆ ನನ್ನ ಚಿಕ್ಕಮಗಳೂರಿನದು. ನನ್ನೂರು ಚಿಕ್ಕಮಗಳೂರಿನ ಹೆಸರಿಗೆ ಇತಿಹಾಸವಿದೆ. ಸಖರಾಯ ...