pratilipi-logo ಪ್ರತಿಲಿಪಿ
ಕನ್ನಡ

ಚಿನ್ನಾ ನೀ ನಗುತಿರು

31
4.8

ಬೆಲೆ ಕಟ್ಟಲಾಗದ ವಜ್ರ ನೀನು..! ನನ್ನಯ ಬಾಳ ಸ್ಪೂರ್ತಿ ನೀನು..! ನನಗೆ ಸಿಕ್ಕ ರತ್ನ ನೀನು..! ನಿನ್ನಯ ಕಂದ ನಾನು..! ನೀ ನನ್ನಯ ಗೆಳತಿ..! ನಾ ನಿನ್ನ ಮನದ ಒಡತಿ..! ನಗುವೇ ನಿನ್ನ ಆಭರಣ..! ನನ್ನ ಮನಕೆ ಅದೇ ಜೌತಣ..! ನೀ ನನ್ನಯ ಸುಂದರ ...