pratilipi-logo ಪ್ರತಿಲಿಪಿ
ಕನ್ನಡ

ಬೀಸಿದೆ ಚಂಡಮಾರುತ ಮಾಡಿದೆ ನಮ್ಮನ್ನು ನಡುಗುತ ಹಗಲಿರುಳು ಸುಳಿಗಾಳಿ ಬೀಸುತ ಸಾಗಿದೆ ಅಲ್ಲಲ್ಲಿ ಮಳೆ ಸುರಿಸುತ! ಬೀರಿದೆ ಹವಾಮಾನದ ಪ್ರತಿಕೂಲ ಇದಕ್ಕೆ ಸಿಲುಕಿ ನಮ್ಮ ಬದುಕಾಗಿದೆ ವಿಲವಿಲ ಮೊದಲೇ ಬೇರೆ ಇವಾಗ ಚಳಿಗಾಲ ಮತ್ತಷ್ಟು ಇದಕ್ಕೆ ...