pratilipi-logo ಪ್ರತಿಲಿಪಿ
ಕನ್ನಡ

ಬೆಳಕು ******** ಓ ಬೆಳಕೆ ನೀ ಬೆಳಗ ಬಲ್ಲೆ ಬದುಕ ದಹಿಸ ಬಲ್ಲೆ ಕೊಳಕ. ... ನಶಿಸ ಬಲ್ಲೆ ಅಜ್ಞಾನದ ಸರಕ ನಿವಾರಿಸ ಬಲ್ಲೆ ಜಗದ ನರಕ. .... ತಮಾಂಧತೆಯ ಗರ್ಭದಲ್ಲಿ ಹುಟ್ಟಿ ಮತಿಹೀನತೆಯ ಮೌಡ್ಯವನ್ನು ಮೆಟ್ಟಿ ಜಗದಾದಾರ ...