pratilipi-logo ಪ್ರತಿಲಿಪಿ
ಕನ್ನಡ

ಅವ್ವ

4.6
3016

ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟು ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ. ಪಲ್ಲ ಜೋಳವ ಎತ್ತಿ ...

ಓದಿರಿ
ಲೇಖಕರ ಕುರಿತು
author
ಪಿ.ಲಂಕೇಶ್

ಪಿ.ಲಂಕೇಶ್, ಕನ್ನಡದ ಖ್ಯಾತ ಸಾಹಿತಿಗಳಲ್ಲೊಬ್ಬರು ಹಾಗೂ ಲಂಕೇಶ್ ಪತ್ರಿಕೆಯ ಸ್ಥಾಪಕ ಸಂಪಾದಕರು.[೧] ಕವಿ, ಕಥೆಗಾರ, ಕಾದಂಬರಿಕಾರ, ಅಂಕಣಕಾರ, ನಾಟಕಕಾರ, ನಟ, ನಿರ್ದೇಶಕ -ಹೀಗೆ ಬಹುಮುಖ ವ್ಯಕ್ತಿತ್ವವನ್ನು ಹೊಂದಿದವರು.ಇವರು ಮಾರ್ಚ್ ೮, ೧೯೩೫ ರಂದು ಶಿವಮೊಗ್ಗ ಜಿಲ್ಲೆಯ ಕೊನಗವಳ್ಳಿ ಗ್ರಾಮದಲ್ಲಿ ಜನಿಸಿದರು. ಬೆಂಗಳೂರು ಸೆಂಟ್ರಲ್ ಕಾಲೇಜಿನಿಂದ ಬಿ.ಎ. ಪದವಿಯನ್ನು ಹಾಗು ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. ಇಂಗ್ಲಿಷ್ ಪದವಿಯನ್ನು ಪಡೆದರು. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಆಂಗ್ಲ ಭಾಷೆಯ ಅಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು.[೨] ೧೯೬೨ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾದರು.1979ರ ಸುಮಾರಿಗೆ ಲಂಕೇಶರು ಅಧ್ಯಾಪಕ ವೃತ್ತಿಯನ್ನು ತ್ಯಜಿಸಿ ತಮ್ಮದೆ ಆದ ಲಂಕೇಶ್ ಪತ್ರಿಕೆ ಎಂಬ ವಾರಪತ್ರಿಕೆಯನ್ನು ಪ್ರಾರಂಭಿಸಿದರು.

ಪ್ರತಿಕ್ರಿಯೆಗಳು
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಖಲೀಲ್ ಗಿಬ್ರಾನ್
    31 जुलाई 2018
    ಇದುವರೆಗೂ ಕನ್ನಡ ಸಾಹಿತ್ಯದಲ್ಲಿ ಅವ್ವನ ಬಗೆಗೆ ಬಂದಂತಹ ಕವಿತೆಗಳಲ್ಲಿ ಉತ್ಕೃಷ್ಟ ಕವಿತೆ...
  • author
    ಆದಿತ್ಯ ಪ್ರಸಾದ್ ಪಾಂಡೇಲು
    16 अप्रैल 2019
    ಲಂಕೇಶ್ ಎಂದರೆ ಸಾಹಿತ್ಯ ಕಂಡ ಮುತ್ತು
  • author
    Pratibha Kallapur
    09 मई 2019
    ಈ ಪದ್ಯ ಅವ್ವನ ವ್ಯಕ್ತಿತ್ವ ಬಿಚ್ಚಿಡುತ್ತದೆ
  • author
    ನಿಮ್ಮ ರೇಟಿಂಗ್

  • ಪ್ರತಿಕ್ರಿಯೆಗಳು
  • author
    ಖಲೀಲ್ ಗಿಬ್ರಾನ್
    31 जुलाई 2018
    ಇದುವರೆಗೂ ಕನ್ನಡ ಸಾಹಿತ್ಯದಲ್ಲಿ ಅವ್ವನ ಬಗೆಗೆ ಬಂದಂತಹ ಕವಿತೆಗಳಲ್ಲಿ ಉತ್ಕೃಷ್ಟ ಕವಿತೆ...
  • author
    ಆದಿತ್ಯ ಪ್ರಸಾದ್ ಪಾಂಡೇಲು
    16 अप्रैल 2019
    ಲಂಕೇಶ್ ಎಂದರೆ ಸಾಹಿತ್ಯ ಕಂಡ ಮುತ್ತು
  • author
    Pratibha Kallapur
    09 मई 2019
    ಈ ಪದ್ಯ ಅವ್ವನ ವ್ಯಕ್ತಿತ್ವ ಬಿಚ್ಚಿಡುತ್ತದೆ