pratilipi-logo ಪ್ರತಿಲಿಪಿ
ಕನ್ನಡ

ಅರ್ಪಿತ ಹಾರ ಅಕ್ಷರ ಜೋಡಿಸಿ ಪದಗಳ ಮಾಡಿ ಪದಗಳ ಮಾಲೆಯ ಪೋಣಿಸಿ ನೋಡಿ ಮಾಲೆಯ ಅರ್ಥದಿ ಬಾಗಿಸಿ ಬಿಡಿ ಬೇಡದ ಪದಗಳ ಅಳಿಸುತ ಕೂಡಿ! ಪದಗಳ  ಹಾರವ ಅಂದದಿ ಕಟ್ಟಿ, ಅಂದದ ಶೀರ್ಷಿಕೆ ತಲೆಯಲಿ ಇರಿಸಿ ಪುಟ್ಟ ಕಾವ್ಯನಾಮವ ಕೆಳಗೆ ನಮೂದಿಸಿ ಪುನಃ ಓದುತ ಸರಿ ...