pratilipi-logo ಪ್ರತಿಲಿಪಿ
ಕನ್ನಡ

ಅಪಶಕುನದ ಆಂಟಿ

4

ಮುಂಜಾನೆ ಆರರ ಸಮಯ.  ಕೊಟ್ಟಿಗೆಯಲ್ಲಿ ನನ್ನ ತಮ್ಮ ಹಾಲು ಕರೆಯುತ್ತಿದ್ದ, ಜೊತೆಗೆ ಅವನ ಮೊಬೈಲ್ ನಲ್ಲಿ ಹಾಡೊಂದು ಪ್ಲೇ ಆಗುತ್ತಿತ್ತು. "ಬೆಕ್ಕಲ್ಲವೋ ಅಪಶಕುನ ಬೆಕ್ಕಲ್ಲವೋ, ಜಗದೊಳಗೆ ಅಪಶಕುನ ಬೆಕ್ಕಲ್ಲವೋ...". ನಾವು ಬೇಗ ಏಳಲು ...