Iam not a writer ,but iam writing something ,ನಾನೇನು ಹೆಚ್ಚು ತಿಳಿದವನಲ್ಲ, ಏನ್ ಬರಿತ್ತೀನಿ ಅಂತನೂ ಗೊತ್ತಿಲ್ಲ, But iam writng, ಬರಿಯೋ ವಿಷಯಾನು ಎಷ್ಟು ಸರಿಯಾಗಿದೆ ಅಂತನೂ ಗೊತ್ತಿಲ್ಲ, but iam write something.ನಾನು ಪ್ರತಿಲಿಪಿ ಬಳಗಕ್ಕೆ ಸೇರಿದ ಮೇಲಂತೂ ನನ್ನಲ್ಲಿ ಅಡಗಿ ಕುಳಿತಂತಹ ಪ್ರತಿಭೆ ಎನ್ನುವುದು ಸ್ಫೋಟಗೊಳ್ಳುತ್ತಿದೆ • ತಿದ್ದಿ ತೀಡಿ, ಸಹಕರಿಸುತ್ತಿರುವ ಪ್ರತಿಯೊಬ್ಬರಿಗೂ ಧನ್ಯವಾದಗಳು 😍😍😍ಪ್ರತಿಲಿಪಿ ಎಂಬ ಹೂದೋಟದಲ್ಲಿ ಅರಳುತ್ತಿರುವ ಹೂ ನಾನು, ನಿಮ್ಮ ಪ್ರೀತಿ ಪೂರ್ವಕ ಸಲಹೆ, ಸೂಚನೆಗಳು, ಸಹಕಾರದಿಂದ ಬೆಳೆಸಿ, ಹಾರೈಸಿ••••••
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ