ಹೇಳಿಕೊಳ್ಳುವಂತಹ ಬರಹಗಾರ್ತಿಯೇನಲ್ಲ.. ಹುಟ್ಟಿದ್ದು, ಬೆಳೆದಿದ್ದು ಹಳ್ಳಿಯೊಂದರಲ್ಲಿ.. ವೃತ್ತಿಜೀವನ ಜನಜೀವನಕ್ಕೆ ಸ್ಪಂದಿಸುವಷ್ಟು ಹತ್ತಿರವಾಗಿರಲೆಂದು, ವೈದ್ಯವೃತ್ತಿಯನ್ನಾರಿಸಿರುವೆ.. ಬದುಕು ನಿಸರ್ಗಕ್ಕೆ ಇನ್ನಷ್ಟು ನಿಕಟವಾಗಿರಲೆಂದು ಆಯುರ್ವೇದವನ್ನಾರಿಸಿಕೊಂಡಿರುವೆ... ಸಮಯ ಸಿಕ್ಕಾಗಲೆಲ್ಲ ತೋಚಿದ್ದನ್ನು ಗೀಚುವ ಗೀಳು... ಬದುಕು ಕಲಿಸುವ ಪಾಠಗಳಿಗೆ ತಲೆದೂಗುತ್ತಾ ಸಾಗುವ ಪುಟ್ಟ ನಾವಿಕಳು ನಾನು
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ
ಸಮಸ್ಯೆಯನ್ನು ವರದಿ ಮಾಡಿ