pratilipi-logo ಪ್ರತಿಲಿಪಿ
ಕನ್ನಡ

ಆ ಬಡಿಯಲಿಯದೆ ಬೀದಿ

4

ಅಯ್ಯೋ ಬೇಗ ಬೇಗ ಕಟ್ಟೋ ಇಲ್ಲ ಅಂದ್ರೆ ಜನ ಬೇರೆಯವರ ಕಡೆ ಹೋಗ್ತಾರೆ ....ಇದೊಂದು ಬಿಸಿಲು ಸೂರ್ಯ ಬಂದು ನೆತ್ತಿ ಮೇಲೆ ಕುಳಿತ ಹಾಗೆ ಅನಸ್ತಿದೆ ....... ಅವ್ವ ,ಅಕ್ಕ,ಬದನೆಕಾಯಿ.....ಸೊಪ್ಪು ...ಬಾರವ್ವ ಏನಾಯ್ತು ಬಗೆ ಹರಿಸಿ ...