ನಾನು ಸಂತೆಬೆನ್ನೂರು ಫೈಜ್ನಟ್ರಾಜ್
ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಸಂತೆಬೆನ್ನೂರು ಇಲ್ಲಿ ಕನ್ನಡ ಅಧ್ಯಾಪಕನಾಗಿ ಸೇವೆ ಸಲ್ಲಿಸುತ್ತಿದ್ದೇನೆ.
ಈಗಾಗಲೇ ಆರು ಕೃತಿ ಬಿಡುಗಡೆ ಆಗಿದ್ದು ಸಂಚಯ ಕಾವ್ಯ ಪುರಸ್ಕಾರ, ಹಾಮಾನಾ ಕಥಾಪ್ರಶಸ್ತಿ, ಸ್ನೇಹ ಶ್ರೀ ಪ್ರಶಸ್ತಿ ಪಡೆದಿದ್ದು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವನ ವಾಚನ, ವಿಚಾರ ಗೋಷ್ಠಿ ಯಲ್ಲಿ ಪಾಲ್ಗೊಂಡಿದ್ದೇನೆ. ನನ್ನ ಒಂದು ಕತೆ ಮಹಾರಾಷ್ಟ್ರ ಸರ್ಕಾರದಲ್ಲಿ ಪಠ್ಯ ಆಗಿದೆ.
ಆಕಾಶವಾಣಿ ಭದ್ರಾವತಿ ಯಲ್ಲಿ ಚಿಂತನಗಳು ಪ್ರಸಾರಗೊಂಡಿವೆ.
ಸಧ್ಯ ಸಂತೆಬೆನ್ನೂರು ಗ್ರಾಮದಲ್ಲಿ ವಾಸ.
ಸಮಸ್ಯೆಯನ್ನು ವರದಿ ಮಾಡಿ