pratilipi-logo ಪ್ರತಿಲಿಪಿ
ಕನ್ನಡ

ಕಪ್ಪೆಂದು ಜರಿಯುವವರೇ ನನ್ನ ಕಪ ಕಪನೇ ಮುಕ್ಕುವರು ಕಪ್ಪಾಗಿದ್ದರು ಕೂಡ ನಾನು ಬಲು ಸವಿಯ ತೋರುವವನು... ಹಕ್ಕಿ ಪಿಕ್ಕಿಗೆ ಆಸರೆ ನನ್ನಮ್ಮ ಅವುಗಳ ಹೊಟ್ಟೆಗೆ ಆಸರೆ ನಾನಮ್ಮ ಚೈತ್ರವೇ ನನ್ನ ತವರೂರಮ್ಮ ತಿನ್ನಲು ನಾನು ಬಲು ಹಿತವಮ್ಮ.... ...