ಚಂದಿರನಂತ ಹೋಲಿಕೆ ಅವಳು ತಟ್ಟಿದ ರೊಟ್ಟಿಗೆ ಗುಂಡಾದ ಆ ರೊಟ್ಟಿಗೆ ಅವಳದೇ ಅಂಗೈ ಮುದ್ರಿಕೆ ಬೆಂಕಿ ಗಾಳಿ ಬೂದಿ ಸ್ನೇಹವುಂಟು ರೊಟ್ಟಿಗೆ ಅಮ್ಮನೂದಿದ ಉಸಿರು ಉಂಟು ರೊಟ್ಟಿಯೊಂದಿಗೆ ಬೇಳೆ ಸಾರು ಕಾಳು ಪಲ್ಯ ನಂಟುಂಟು ರೊಟ್ಟಿಗೆ ಹಬ್ಬ ...

ಪ್ರತಿಲಿಪಿಚಂದಿರನಂತ ಹೋಲಿಕೆ ಅವಳು ತಟ್ಟಿದ ರೊಟ್ಟಿಗೆ ಗುಂಡಾದ ಆ ರೊಟ್ಟಿಗೆ ಅವಳದೇ ಅಂಗೈ ಮುದ್ರಿಕೆ ಬೆಂಕಿ ಗಾಳಿ ಬೂದಿ ಸ್ನೇಹವುಂಟು ರೊಟ್ಟಿಗೆ ಅಮ್ಮನೂದಿದ ಉಸಿರು ಉಂಟು ರೊಟ್ಟಿಯೊಂದಿಗೆ ಬೇಳೆ ಸಾರು ಕಾಳು ಪಲ್ಯ ನಂಟುಂಟು ರೊಟ್ಟಿಗೆ ಹಬ್ಬ ...