pratilipi-logo ಪ್ರತಿಲಿಪಿ
ಕನ್ನಡ

ಕೆಲಸವಿಲ್ಲದ್ದು...!

266
4.1

ಉದ್ಯೋಗಂ ಪುರುಷ ಲಕ್ಷಣಂ! ಆದ್ರೇನ್ಮಾಡುವುದು ಯಾವ ಪುರುಷನಿಗೂ ಉದ್ಯೋಗಗಳೇ ಇಲ್ಲ. ಮನುಷ್ಯ ಜೀವಂತವಾಗಿದ್ದಾನೆ ಅಂತ ಸಮಾಜ ಸುಮಾರು ರೂಪಕಗಳನ್ನು ಬೆಳೆಸಿಕೊಂಡು ಹೇಳುತ್ತದೆ. ಮನುಷ್ಯನ ಕಾರ್ಯ ಸಾಧನೆ, ಬದುಕುವ ರೀತಿ ಮೇಲೆ ಆತನನ್ನು ...