ಅಮ್ಮ ಹಚ್ಚಿದ ಹಣತೆಯೇ ಮಕ್ಕಳ ಬಾಳಿನ ದಾರಿದೀಪ. ಹೆತ್ತವಳು ಹೇಗೆ ಅಮ್ಮನೋ ಹಾಗೇ ಸಾಕಿದವರು ಕೂಡಾ ಅಮ್ಮನೇ ಎಂಬ ಹೊತ್ತ ಭಾವಪೂರ್ಣ ಕಥನ.. ಗಾಯನ+ಕಥನದ ಅಪೂರ್ವ ಸಂಗಮ ಈ "ಅಮ್ಮ ಹಚ್ಚಿದೊಂದು ಹಣತೆ" ಕಥೆ. ಸಾಂಧರ್ಭಿಕವಾಗಿ ಎಂ.ಆರ್ ಕಮಲ ಅವರ ಭಾವಗೀತೆಯನ್ನು ಬಳಸಿಕೊಂಡಿದ್ದೇನೆ. ಪೂರ್ತಿ ಕಥೆಯನ್ನು ತಪ್ಪದೇ ಕೇಳಿ