Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
ಸ್ಟೀರಿಯೋದ ಮೂಲಕ ಮೊಳಗುತ್ತಿರುವ ಶಾಸ್ತ್ರೀಯ ಸಂಗೀತ ಅಲೆ ಅಲೆಯಾಗಿ ತೇಲಿ ಬಂದು ಅವಳ ಕಿವಿಗಪ್ಪಳಿಸುತ್ತಿದೆ. ನುರಿತ ಕೈಗಳು ಕಾರಿನ ಸ್ಟೇರಿಂಗ್ ಮೇಲೆ ಓಡುತ್ತಿವೆ. ಯಾರೋ ಒಬ್ಬ ವ್ಯಕ್ತಿ ಇದ್ದಕಿದ್ದಂತೆ ರಸ್ತೆಯ ಮಧ್ಯ ಬಂದು ...
ಜೀವನದ ಸವಿ ಸವಿಯಬೇಕಾದರೆ ನಾವು ಮನುಷ್ಯರಂತೆ ಜೀವಿಸಬೇಕು. ಅದು ದಕ್ಕುವುದು ನಮ್ಮ ಪರಿಶುದ್ಧ ಆಚರಣೆಯಿಂದ, ಅಭ್ಯಾಸದಿಂದ. ಎಷ್ಟೋ ಆಚರಣೆಗಳನ್ನು ಕಾಲ ಧರ್ಮಕ್ಕೆ ಅನುಗುಣವಾಗಿ ನಾವು ಈಗಾಗಲೇ ಬಿಟ್ಟಿದ್ದೇವೆ. ಆದರೆ ಎಲ್ಲಾ ಬಿಡಲು ಸಾಧ್ಯವಿಲ್ಲ. ...
ಸಂಜೆ ಆರರ ವೇಳೆಗೆ ಆಗಷ್ಟೇ ಗದ್ದೆ ಕೆಲಸ ಮುಗಿಸಿ ಬುಲೆಟ್ ನಲ್ಲಿ ಬಂದ ಧ್ರುವನಿಗೆ ಅವನ ತಾಯಿ ಸಾವಿತ್ರಿ ಅವರು " ಅಲ್ವೋ ಧ್ರುವ ಮಧ್ಯಾಹ್ನ ಊಟಕ್ಕೆ ಬರ್ತೀನಿ ಅಂತ ಹೇಳಿ ಹೋಗಿದ್ದವನು ಈಗ ಬರ್ತಾ ಇದಿಯಲ್ಲ... ಯಾಕೋ ಮಧ್ಯಾಹ್ನ ಊಟ ಕ್ಕೆ ...
"ಪ್ರೀತಿ ನೀ ಇಲ್ಲದೆ ನಾ ಹೇಗಿರಲಿ ಪ್ರೀತಿ ನಿನ್ನೊಂದಿಗೆ ನನ್ನ ಬಾಳಿರಲಿ"...... ಹಾಡೊಂದನ್ನ ಗುನುಗುತ್ತಾ ಕೆಳಗೆ ಬಂದ ಮಗನನ್ನ ಕಣ್ಣು ಮಿಟುಕಿಸದೆ ನೋಡುತ್ತಿದ್ದರು ಅಮ್ಮ ನಿರ್ಮಲಾ ........ ಯಾಕಮ್ಮಾ ಹಾಗೆ ನೋಡ್ತಾ ಇದ್ಯಾ..? ನಿನ್ನ ...
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ನಾ ತಾಳಲಾರೆ ಈ ವಿರಹ ಕೃಷ್ಣ ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ಕಮಲವಿಲ್ಲದ ಕೆರೆ ನನ್ನ ಬಾಳು ಚಂದ್ರನಿಲ್ಲದ ರಾತ್ರಿ ಬೀಳು ನೀ ಸಿಗದೇ ಉರಿ ಉರಿ ಕಳೆದೆ ಇರುಳ ಮಾತಿಲ್ಲ ಬಿಗಿದಿದೆ ದುಃಖ ಕೊರಳ (ರಚನೆ ...
ಮಧ್ಯಮವರ್ಗದ ಸಾಮಾನ್ಯ ಜನರು ವಾಸವಿರುವ ಬೀದಿಯದು,ಅಕ್ಕಪಕ್ಕದ ಮನೆಯವರು ಉತ್ತಮ ಬಾಂಧವ್ಯದಿಂದ ಇದ್ದರು, ಬೆಳಗಿನ ಹಾಲು ಹಾಕುವ ಬರುವ ಹೊತ್ತಿಗೆ ಹೆಂಗಸರೆದ್ದು ಅಂಗಳ ಸಾರಿಸಿ, ಚಂದದ ರಂಗೋಲಿ ಹಾಕುವ ಹೊತ್ತಿಗೆ ಹಾಲಿನವ ಬಂದು ಹೋದರೆ, ಗಂಡಸರು ...
" ಎಲ್ಲಿಗೆ ಹೊರಟೆ? ಅದೂ ಬೆಳಗ್ಗೆ ಬೆಳಗ್ಗೆನೇ, ಇವತ್ತು ಎಲ್ಲಿಗೂ ಹೋಗಬೇಡ ಅಂತ ನೆನ್ನೇನೆ ಹೇಳಿದ್ದೆ ಅಲ್ವಾ, ಆದ್ರೂ ನಿನ್ನ ಕೈ ಕಾಲು ಸುಮ್ನೆ ಇರಲ್ಲ ಅಲ್ವಾ? ಇವತ್ತು ಹತ್ತು ಗಂಟೆಗೆ ನಿನ್ನ ಅಕ್ಕನನ್ನು ನೋಡುವುದಕ್ಕೆ ಗಂಡಿನ ಕಡೆಯವರು ಬರ್ತ ...
ತಲೆ ಎಲ್ಲಾ ಸಿಡಿದು ಹೋಗಿತ್ತು... ಆರು ತಿಂಗಳಿಂದ ಮನಸ್ಸಿನ ಸ್ಥಿತಿ ತುಂಬಾ ಹದಗೆಟ್ಟಿತ್ತು... "ಹೇಳಿಕೊಳ್ಳಲು ಯಾರೂ ಇಲ್ಲ... ಇದ್ದವರೂ ಇನ್ನೆಂದೂ ಬರಲಾರರು... ನಾನೆನೂ ತಪ್ಪು ಮಾಡಿದ್ದು... ನನ್ನ ಮೇಲೆ ಕೋಪ ಯಾಕೆ... ಯಾಕೆ ಹೀಗೆ ...
ಅದೊಂದು ತೀರಾ ಸಿಟಿಯೂ ಅಲ್ಲದ , ನಗರವೂ ಅಲ್ಲದ ಒಂದು ಊರು.. ವ್ಯವಸಾಯದ ಜೊತೆಗೆ ಸ್ವ ಉದ್ಯೋಗ ಕೂಡ ಮಾಡುತ್ತಿದ್ದ ಒಂದಷ್ಟು ಕುಟುಂಬಗಳ ನಡುವಲ್ಲಿತ್ತು ನಮ್ಮ ಮಿಥಿಯ ಕುಟುಂಬ.. ಪುಟ್ಟಣ್ಣ ಕುಟುಂಬದ ಮುಖ್ಯಸ್ಥ, ಅವರ ಪತ್ನಿ ಮೀನಾಕ್ಷಿ. ದಂಪತಿಗೆ ...
GSSFEAP ಶಿಕ್ಷಣ ಮಸೂದೆ (ಸಾಮಾಜಿಕ ಸಮಸ್ಯೆಗಳು- ಬಡತನ, ನಿರುದ್ಯೋಗ,ಲಿಂಗ ಮತ್ತು ಶಿಕ್ಷಣ) ನೀರಜ ನೀರಜ ನೀನು ಮಾಡ್ತಿರೋದು ನಂಗೆ ಒಂದು ಸ್ವಲ್ಪ ಕೂಡ ಇಷ್ಟ ಆಗ್ತಿಲ್ಲ..ಯಾಕೆ ಹೀಗೆ ಮಾಡ್ತಿದಿಯಾ. ನಿನ್ನನ್ನು ನೀನು ಏನು ...
ಹಾಯ್ ತನು ಯಾಕ್ ಮೊನ್ನೆ ನೆನ್ನೆ ಆಫೀಸ್ ಗೆ ಬಂದಿಲ್ಲ. ಹುಷಾರಿರಲಿಲ್ಲ ಸೌಮ್ಯ ಅದ್ಕೆ ಲೀವ್ ಹಾಕ್ದೆ ಈ AC ಅಭ್ಯಾಸ ಇಲ್ಲ ನೋಡು ಆಫೀಸ್ ನಲ್ಲಿ ತುಂಬಾ ಚಳಿ ಅದಿಕ್ಕೆ ಕೋಲ್ಡ್ ಆಗಿ ಜ್ವರ . ಇನ್ನು ಒಂದು ವಾರದಲ್ಲಿ ನಮ್ ಟ್ರೈನಿಂಗ್ ಮುಗಿಯತ್ತೇ ...
ಮನೆಯ ಕರೆಗಂಟೆ ಸದ್ದು ಮಾಡಿದ ಕೂಡಲೇ ಅಡುಗೆ ಮನೆಯಲ್ಲಿ ತಮ್ಮ ಕೆಲಸವನ್ನು ಮಾಡುತ್ತಾ ಇದ್ದ ಸರೋಜ ಅವರು 'ನಮ್ಮ ಸೌಂದರ್ಯ ಪುಟ್ಟಿ ಕಾಲೇಜ್ ನಿಂದ ಬಂದಳು ಆಂತ ಕಾಣುತ್ತದೆ, ಕಾಲೇಜ್ ನ ಮೊದಲ ದಿನ, ಬೆಳಿಗ್ಗೆ ತುಂಬಾ ಖುಷಿ ಖುಷಿಯಾಗಿ ...
"ಅಮ್ಮ ಪ್ಲೀಸ್ ,ನೀನಾದರೂ ಅಪ್ಪನಿಗೆ ಹೇಳು. ನಾನು ಮದುವೆ ಅಂತಾದರೆ ಅವನನ್ನೇ ಆಗುವುದು. ಯಾರೇನೇ ಹೇಳಿದ್ರು ಅಷ್ಟೇ, ಕೇಳಿದ್ರು ಅಷ್ಟೇ. ನೀವು ಹೀಗೆ ಕೂಡಾಕಿದ ತಕ್ಷಣ ನಾನೇನು ಅವನನ್ನ ಮರೆತು ಬಿಡಲ್ಲ. ನಂಗೆ ಅವನು ಬೇಕೆ ಬೇಕು. ಅವನು ...
ಎಲ್ಲ ಕಡೆ ಓಡಾಡುತ್ತಿದ್ದ ರಿತಿ ಕಂಡ ಅವಿ ಅವಳನ್ನೆ ದಿಟ್ಟಿಸುತ್ತಾ ನಿಂತಿದ್ದ.. " ಏನ್ರಿ ಅವಳನ್ನ ಹಾಗೆ ನೋಡ್ತಾ ಇದ್ದಿರ..? ಆಗಲಿಂದ ಗಮನಿಸುತ್ತಾ ಇದ್ದಿನಿ ಕಣ್ಣೆ ಮೀಟುಕುಸುವುದಿಲ್ಲ ಎನ್ನುತ್ತಿರಲ್ಲ.. ಏನು ಲವ್ ಅಟ್ ಫಸ್ಟ್ ಫ್ಲಾಟ್ ಆ..." ...
" ಸೋರುತಿರುವುದು ಮನೆಯ ಮಾಳಿಗೆ ಅಜ್ಞಾನ ದಿಂದ ಸೋರುತಿರುವುದು ಮನೆಯ ಮಾಳಿಗೆ.... " ಯಾಕೆ ಬಡಿದಾಡತ್ತಿ ತಮ್ಮಾ ಮಾಯಾ ಮೆಚ್ಚಿ ಸಂಸಾರ ನೆಚ್ಚಿ ... ಕಾಣದ ಕಡಲಿಗೆ ಹಂಬಲಿಸಿದೆ ಮನಾ" ಎಂತಹ ಅದ್ಬುತ ಗೀತೆಗಳನ್ನು ಅವರ ಕಂಚಿನ ಕಂಠದ ಲ್ಲಿ ಹಾಡಿ ...