Pratilipi requires JavaScript to function properly. Here are the instructions how to enable JavaScript in your web browser. To contact us, please send us an email at: contact@pratilipi.com
ದಯವಿಟ್ಟು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
Bengali
Gujarati
Hindi
Kannada
Malayalam
Marathi
Tamil
Telugu
English
Urdu
Punjabi
Odia
"ಈ ಭೂಮಿ ಬಣ್ಣದ ಬುಗುರಿ... ಆ ಶಿವನೇ ಚಾಟಿ ಕಣೋ.. ಈ ಬಾಳು ಸುಂದರ ನಗರಿ.. ನೀನಿದರ ಮೇಟಿ ಕಣೋ.." ಮುಂಜಾನೆಯ ಆಹ್ಲಾದಕರ ವಾತಾವರಣದಲ್ಲಿ, ಹಕ್ಕಿಗಳ ಚಿಲಿಪಿಲಿಯ ಜೊತೆಜೊತೆಗೆ ಸಣ್ಣ ದನಿಯಲ್ಲಿ ಸುಮಧುರವಾಗಿ ಹಾಡುತ್ತ ತನ್ನ ಕಾಯಕದಲ್ಲಿ ...
"ಅಶು ಅಶು.... ಎದ್ದೇಳು ಬಂಗಾರಿ...ನನ್ನ ಮುದ್ದು ಹೆಂಡತಿ ಅಲ್ವಾ.." ಹೆಂಡತಿಯ ಬಳಿ ಮಸ್ಕಾ ಹೊಡೆಯುತ್ತಿದ್ದ ರಾಘವ್. " ಯೋ... ಏನೋ ನಿನ್ನದು ಗೋಳು.. ರಾತ್ರಿಯೆಲ್ಲಾ ಅದ್ಯಾವುದೋ ಸೀಮೆಗೆ ಇಲ್ದೆಇರೋ ದೆವ್ವದ ಕಥೆ ಓದ್ಕೊಂಡು ಬರ್ಕೊಂಡು ...
ಭಾಗ 1 " ಮಲ್ಲಿ, ಲೇ......... ಕಿವುಡಿ, ಮಲ್ಲಿ...... ಬಾರೇ ಎಷ್ಟೋತ್ತು, ಸಾಹೇಬ್ರು ಆಗ್ಲೇ ಬರೋ ಹೊತ್ತಾಯ್ತು, ಹೀಗ್ ನಿಧಾನ ಮಾಡಿದ್ರೆ ಎರಡು ದಿನಕ್ಕೆ ಕೆಲಸ ಕಳ್ಕೊತೀಯ ಅಷ್ಟೇ " ಗಂಗಮ್ಮ ಮಗಳಿಗೆ ಗದರಿದರು, ಗಂಗಮ್ಮ ...
ಆಗರ್ಭ ಶ್ರೀಮಂತ ಮನೆತನದ ಹೆಣ್ಣು ಮಯೂರಿ. ಅವಳಿಗೆ ಪುರಾತನ ವಸ್ತುಗಳನ್ನು ಕೊಂಡು ತಂದು ತನ್ನ ಮನೆಯಲ್ಲಿ ಇಟ್ಟು ಅಲಂಕರಿಸುವುದು ಎಂದರೆ ಬಹಳ ಪ್ರೀತಿ ಅದು ಅವಳ ಹವ್ಯಾಸ ಕೂಡಾ ಹೌದು. ದೇಶದ ಯಾವುದೇ ಮೂಲೆಯಲ್ಲೇ ಆಗಲಿ ಆ್ಯಂಟಿಕ್ಸ್ ಸೇಲ್ ಇದೆ ಎಂದು ...
ತಂಪಾದ ಗಾಳಿ..ಅಲ್ಲೊಂದು ಇಲ್ಲೊಂದು ಸದ್ದು ಮಾಡುವ ವಾಹನಗಳು...ರಾತ್ರೆಯ ನಿಶ್ಯಬ್ದವನ್ನು ಕಸಿದಿರುವ ಬೆಂಗಳೂರಿನ ಟ್ರಾಫಿಕ್..... ಬಾಲ್ಕನಿಯಲ್ಲಿ ನಿಂತು ತಂಗಾಳಿಗೆ ಮೈಯೊಡ್ಡಿ ತನ್ನ ಹೃದಯವ ತಂಪಾಗಿಸುವ ಅವಳ ಕೆಲಸ ಎಂದಿನಂತೆ ನಡೆಯುತ್ತಿದೆ... ...
"ಈ ಜನ್ಮವಿರಲಿ, ಮರುಜನ್ಮವಿರಲಿ. ನಾನೆಂದೂ ನಿನ್ನವನೇ. ನೀನು, ನನ್ನವಳೇ. ಇದು ನನ್ನ ಪ್ರೀತಿಯ ಸಣ್ಣ ಪರೀಕ್ಷೆಯಷ್ಟೇ." ಅವನ ಹಣೆಗೆ ಒತ್ತಿ ಹಿಡಿದಿದ್ದ ನಳಿಕೆಯಿಂದ ಗುಂಡು ಸಿಡಿದಿತ್ತು. ಕಣ್ಣೆದುರು ಛಿದ್ರಗೊಂಡ ಅವನ ನೆತ್ತಿಯನ್ನು ...
ಕತ್ತಲು ಕವಿದಿದ್ದ ಆ ಸಣ್ಣ ಕೋಣೆಯಲ್ಲಿ ತಾಯಿಯ ಸೀರೆ ಸೆರಗಿನಲ್ಲಿ ಬಚ್ಚಿಟ್ಟು ಕೊಂಡಿದ್ದಳು ಆ ಪುಟ್ಟ ಹುಡುಗಿ. ಕಾಲುಗಳು ನಡುಗುತ್ತಿದ್ದವು. ಅಮ್ಮನ್ನ ಗಟ್ಟಿಯಾಗಿ ಹಿಡಿದುಕೊಂಡಳು. ಅಮ್ಮ ಮಗಳ ತಲೆ ನೇವರಿಸಿ ...
"ವಧುನ ಕರ್ಕೊಂಡು ಬನ್ನಿ" ಎಂದ ಅರ್ಚಕರ ಮಾತಿಗೆ ಯಾವುದೇ ಭಾವನೆಯಿಲ್ಲದೆ ಜಡದಂತೆ ಕುಳಿತ್ತಿದ್ದ ಮಧುಮಗಳನ್ನು ಅವರ ಅಮ್ಮ ಕರೆದುಕೊಂಡು ಬಂದು ಅಂತರ್ಪಟದ ಹಿಂದೆ ನಿಲ್ಲಿಸಿದರು. ನಾಚಿಕೆಯ ಜೊತೆಗೆ ತನ್ನವರನ್ನು ಬಿಟ್ಟು ಹೋಗಬೇಕಲ್ಲ ಎಂಬ ತವಕ ...
ಮನೆಯವರ ಒತ್ತಾಯಕ್ಕೆ ಮಣಿದು ಇನ್ನೊಬ್ಬನ ಹೆಸರಿನ ಮಾಂಗಲ್ಯ ಕೆ ಕೊರಳು ಒಡ್ಡಿದ ನಾಯಕಿ ಆರಾಧ್ಯ ದುಂಡು ಮುಖ ನೀಳ ನಾಸಿಕ ಹವಳದ ದಂತ ತುಟಿ ನಕ್ಕರೆ ಆಳವಾಗಿ ಬೀಳುವ ಗುಳಿ ಕಪ್ಪನೆಯ ಮೀನಿನ ಕಣ್ಣುಗಳ ಸುಂದರಿ. ಮದುವೆಯಾದ 1 ತಿಂಗಳಿಗೆ ವಿಧಿಯ ಆಟ ...
ಈ ಕಾದಂಬರಿಯಲ್ಲಿ ಬರುವ ಎಲ್ಲಾ ಪಾತ್ರಗಳು, ಸನ್ನಿವೇಶಗಳು, ಕಥಾವಸ್ತು ಕಾಲ್ಪನಿಕ ಕಥೆಯಾಗಿರುತ್ತದೆ .ಇದರಲ್ಲಿನ ಪಾತ್ರಗಳನ್ನು , ಯಾರನ್ನೋ ಉದ್ದೇಶಿಸಿ ಬರೆದದ್ದಲ್ಲ ,ಒಂದು ವೇಳೆ ಯಾವುದರ ಬಗ್ಗೆಯಾದರೂ ಹೋಲಿಕೆ ಇದ್ದಲ್ಲಿ .ಅದು ಕಾಕತಾಳೀಯ ...
" ಪ್ಲವ... " ಕತ್ತಲೆಯ ರಾತ್ರಿಯಲ್ಲಿ ದೂರದ ದಿಗಂತದಿಂದ ಸೀಳಿ ಬರುವ ಸಿಡಿಲಿನ ಶಬ್ದದಂತೆ, ಕಿರುಚಿದ ತಾಯಿಯನ್ನು ಕಂಡು ಮಗಳು ಅಕ್ಷರಶಃ ಹೆದರಿಬಿಟ್ಟಳು ಒಮ್ಮೆ! 'ಗಂಡನ ಜೊತೆ ಬದುಕುವುದಕ್ಕೆ ಇಷ್ಟವಿಲ್ಲಾ, ವಿಚ್ಛೇದನ ಪಡೆಯಬೇಕು ಎನ್ನುವ ನಿರ್ಧಾರ ...
ಒಬ್ಬ ವ್ಯಾಪರಿಯ ಹತ್ತಿರ ಒಂದು ಕತ್ತೆ ಇತ್ತು. ದಿನವೂ ಯಾವುದಾದರೊಂದು ದಿನಸಿಯನ್ನು ಸಗಟು ವ್ಯಾಪಾರದಲ್ಲಿ ಕೊಂಡು, ಹತ್ತಿರದ ಹಳ್ಳಿಗೆ ಹೋಗಿ ವ್ಯಾಪಾರ ಮಾಡುತ್ತಿದ್ದ. ಅವನ ವ್ಯಾಪಾರದಲ್ಲಿ ಅಕ್ಕಿ, ಬೇಳೆ, ಮಸಾಲೆ ಪದಾರ್ಥ ಹೀಗೆ ಒಂದೊಂದು ...
ಕೃಷ್ಣನಾ ಮನದರಸಿ ರಾಧೇ (ಅಧ್ಯಾಯ -1) ನಂದನಂದನ ನೀನು ಶ್ರೀ ಕೃಷ್ಣ ನನ್ನ ಬಂಧುವೆ ನೀನು ಶ್ರೀ ಕೃಷ್ಣ ಮಧುರವಾಗಿ ಹಾಡು ಮೊಬೈಲ್ ನಾ ಅಲಾರಾಂ ಟ್ಯೂನಾಗಿ ಕೇಳಿ ಬರುತಿತ್ತು ಎದ್ದೇಳಲು ಅಲಾರಾಂ ಇಟ್ಟಿದರೆ ಕೃಷ್ಣನಾ ಹಾಡು ಕೇಳುತ ಮುಗುಳು ...
ಸುಲೇಖಳನ್ನು ಒಂದು ರೂಮಿಗೆ ಕರೆದುಕೊಂಡು ಬಂದು ನೀನು ಪ್ರೇಶ್ ಆಗಿ ಸ್ವಲ್ಪ ರೇಸ್ಟ್ ಮಾಡು ಅಂತ ಹೇಳಿ ಆ ಹೆಂಗಸರು ಹೊರಟು ಹೋದರು.ಸುಲೇಖಳಿಗೆ ಆ ಜಾಗ ಹೊಸದು ತನ್ನ ಜೊತೆ ಬಂದ ಚಿಕ್ಕಮ್ಮ ಎಲ್ಲಿ....ಅವಳ ಮನದಲ್ಲಿ ಏನೋ ಒಂದು ತರಹ ತಳಮಳ ಅರಿಯದ ಜಾಗ ...
~~~~~~~~~~~~ " ನನಗೆ ಈ ಮದುವೆ ಇಷ್ಟವಿಲ್ಲ, ಅಮ್ಮನ ಮನಸ್ಸು ನೋಯಿಸಲು ಇಷ್ಟವಿಲ್ಲದ ಕಾರಣ ಹುಡುಗಿ ನೋಡಲು ಬಂದೆ, ಈಗ ನೀವು ನನಗೆ ಹೆಲ್ಪ್ ಮಾಡ್ಬೇಕು, ನೀವೇ ಈ ಮದುವೆ ಇಷ್ಟವಿಲ್ಲವೆಂದರೆ ನನಗೆ ತುಂಬಾ ಸುಲಭವಾಗುತ್ತದೆ " ತನ್ನೆದುರು ನಿಂತ ...